ಅಭಿಪ್ರಾಯ / ಸಲಹೆಗಳು

ಸೌಲಭ್ಯಗಳು

ಸಂಸ್ಥೆಯ ಆವರಣದಲ್ಲಿ ಈ ಕೆಳಗಿನ ಮೂಲ ಸೌಲಭ್ಯಗಳನ್ನು ಹೊಂದಿದೆ:

1. ಸಭಾಂಗಣ :

ಸುಸಜ್ಜಿತ 60 – 70 ಜನ ಕುಳಿತುಕೊಳ್ಳಬಹುದಾದ ಆಸನವುಳ್ಳ, ಎಲ್.ಸಿ.ಡಿ. ಪ್ರಾಜೆಕ್ಟರ್, ಲ್ಯಾಪ್ ಟಾಪ್, ಪವರ್ ಪಾಯಿಂಟ್ ಪ್ರಜೆಂಟೇಷನ್ ವ್ಯವಸ್ಥೆಯುಳ್ಳ ಸಭಾಂಗಣವಿದೆ. ಅಲ್ಲದೇ ಸುಸಜ್ಜಿತ ಸೌಂಡ್ ಸಿಸ್ಟಂ, ಕಾಡ್ ಲೆಸ್ ಮೈಕ್ ವ್ಯವಸ್ಥೆ, ರೆಕಾಡಿಂಗ್ ಜೊತೆಗೆ ಹ್ಯಾಂಡಿ ಕ್ಯಾಮ್, ಸ್ಟಿಲ್ ಫೋಟೋಗ್ರಫಿ ಮತ್ತು ಡಿಜಿಟಲ್ ಕ್ಯಾಮರಗಳನ್ನು ಸಹ ಹೊಂದಿದೆ.

 

2. ತರಬೇತಿ ಕೊಠಡಿ :

50 ಜನ ಕುಳಿತುಕೊಳ್ಳಬಹುದಾದ ಎಲ್.ಸಿ.ಡಿ. ಪ್ರಾಜೆಕ್ಟರ್, ಲ್ಯಾಪ್ ಟಾಪ್, ಪವರ್ ಪಾಯಿಂಟ್ ಪ್ರಜೆಂಟೇಷನ್ ವ್ಯವಸ್ಥೆಯುಳ್ಳ ಆಡಿಯೋ ಮತ್ತು ವೀಡಿಯೋ ಸಿಸ್ಟಂಗಳನ್ನು ಒಳಗೊಂಡ ಎರಡು ತರಬೇತಿ ಕೊಠಡಿಗಳಿವೆ.

 

4. ಆಡಳಿತ ವಿಭಾಗ :

ಆಡಳಿತಾತ್ಮಕ ವಿಭಾಗದಲ್ಲಿ ಎಲ್ಲಾ ಸಂವಹನ ಮತ್ತು ಪ್ರಚಾರಕ್ಕಾಗಿ ಬೇಕಾದ ಜೆರಾಕ್ಸ್, ದೂರವಾಣಿ, ಕಂಪ್ಯೂಟರ್ಸ್, ಇಂಟರ್ನೆಟ್ ಮತ್ತು ಲ್ಯಾನ್ ಹಾಗೂ ಇತರೆ ಸೌಲಭ್ಯಗಳನ್ನು ಒಳಗೊಂಡಿದೆ.

 

5. ವಸತಿಗೃಹ :

ಕೆರೆಯ ಬದಿಯಲ್ಲಿ ಎರಡು ಹಾಸಿಗೆಯುಳ್ಳ 24 ಕೊಠಡಿಗಳ ವಸತಿ ಗೃಹ ಇದೆ ಹಾಗೂ 24 ಗಂಟೆಗಳ ಕಾಲ ಬಿಸಿ ಮತ್ತು ತಣ್ಣನೆ ನೀರಿನ ಸೌಲಭ್ಯವಿರುತ್ತದೆ.

 

6. ಭೋಜನ ಕೊಠಡಿ :

ವಸತಿಗೃಹದಲ್ಲಿ ಸುಸಜ್ಜಿತ ಅಡಿಗೆ ಮತ್ತು ಭೋಜನದ ಸಭಾಂಗಣವಿದ್ದು, ದಕ್ಷಿಣ / ಉತ್ತರ ಭಾರತೀಯ ಗುಣಮಟ್ಟದ ಊಟದ ವ್ಯವಸ್ಥೆಯಿರುತ್ತದೆ

 

 

ಇತ್ತೀಚಿನ ನವೀಕರಣ​ : 31-08-2021 03:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080