ಅಭಿಪ್ರಾಯ / ಸಲಹೆಗಳು

ಎನ್‌ ಎಸ್‌ ಎಸ್ ಸ್ವಯಂಸೇವಕರು ಎನ್‌ ಸಿ ಸಿ ಕೆಡೆಟ್‌ಗಳಿಗೆ ಜಾಗೃತಿ ಕಾರ್ಯಕ್ರಮ (ಕರ್ನಾಟಕ ರಾಜ್ಯ)

ಎನ್‌.ಎಸ್‌.ಎಸ್.‌ ಸ್ವಯಂಸೇವಕರು / ಎನ್‌.ಸಿ.ಸಿ. ಕೆಡೆಟ್‌ಗಳಿಗೆ ಜಾಗೃತಿ ಕಾರ್ಯಕ್ರಮ (ಕರ್ನಾಟಕ ರಾಜ್ಯ)

ಏನ್‌.ಎಸ್‌.ಎಸ್.‌ ಸ್ವಯಂಸೇವಕರು / ಎನ್‌.ಸಿ.ಸಿ. ಕೆಡೆಟ್‌ಗಳು ತಮ್ಮ ಶಿಬಿರಗಳಲ್ಲಿ ಸಮುದಾಯ ಅಭಿವೃದ್ಧಿ ಕಾರ್ಯಗಳಲ್ಲಿ ಸಮುದಾಯ ಅಭಿವೃದ್ಧಿ ಕಾರ್ಯಗಳಲ್ಲಿ ನಿಯಮಿತವಾಗಿ ತೊಡಗುತ್ತಾರೆ. ಆದ್ದರಿಂದ ಅವರಿಗೆ ನವೀಕರಿಸಬಹುದಾದ ಇಂಧನ, ಇಂಧನ ಸಂರಕ್ಷಣೆ, ಪರಿಸರ ಸಂರಕ್ಷಣೆ, ನೀರಿನ ಸಂರಕ್ಷಣೆ ಮತ್ತು ಸಂಬಂಧಿತ ವಿಷಯಗಳ ಬಗ್ಗೆ ತರಬೇತಿ ನೀಡುವುದರಿಂದ ಗ್ರಾಮೀಣ ಸಮುದಾಯಗಳಲ್ಲಿ ತಮ್ಮ ಶಿಬಿರ ತಾಣಗಳಲ್ಲಿ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ ಮತ್ತು ಇದು ಈ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ.

ಎನ್‌.ಎಸ್‌.ಎಸ್.‌ ಸ್ವಯಂಸೇವಕರು / ಎನ್‌.ಸಿ.ಸಿ. ಕೆಡೆಟ್‌ಗಳಿಗೆ ಜಾಗೃತಿ ಕಾರ್ಯಕ್ರಮ (ಕರ್ನಾಟಕ ರಾಜ್ಯ)

ಏನ್‌.ಎಸ್‌.ಎಸ್.‌ ಸ್ವಯಂಸೇವಕರು / ಎನ್‌.ಸಿ.ಸಿ. ಕೆಡೆಟ್‌ಗಳು ತಮ್ಮ ಶಿಬಿರಗಳಲ್ಲಿ ಸಮುದಾಯ ಅಭಿವೃದ್ಧಿ ಕಾರ್ಯಗಳಲ್ಲಿ ಸಮುದಾಯ ಸಮುದಾಯ್ಧಿಿ. ಕೆಡೆಟ್‌ಂನಾಟಕ ರಾಜ್ಯ೦ಗಳವರೆಗೆ  ಅಭಿವೃದ್ಧಿ ಕಾರ್ಯಗಳಲ್ಲಿ ನಿಯಮಿತವಾಗಿ ತೊಡಗುತ್ತಾರೆ. ಆದ್ದರಿಂದ ಅವರಿಗೆ ನವೀಕರಿಸಬಹುದಾದ ಇಂಧನ, ಇಂಧನ ಸಂರಕ್ಷಣೆ, ಪರಿಸರ ಸಂರಕ್ಷಣೆ, ನೀರಿನ ಸಂರಕ್ಷಣೆ ಮತ್ತು ಸಂಬಂಧಿತ ವಿಷಯಗಳ ಬಗ್ಗೆ ತರಬೇತಿ ನೀಡುವುದರಿಂದ ಗ್ರಾಮೀಣ ಸಮುದಾಯಗಳಲ್ಲಿ ತಮ್ಮ ಶಿಬಿರ ತಾಣಗಳಲ್ಲಿ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ ಮತ್ತು ಇದು ಈ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ.

ಉದ್ದೇಶ:

  • ನವೀಕರಿಸಬಹುದಾದ ಇಂಧನ, ಪರಿಸರ ಸಂರಕ್ಷಣೆ, ನೀರಿನ ಅರಣ್ಯ ಸಂರಕ್ಷಣೆ,  ಇತ್ಯಾದಿಗಳ ಬಗ್ಗೆ ಏನ್‌.ಎಸ್‌.ಎಸ್.‌ ಸ್ವಯಂಸೇವಕರು / ಎನ್‌.ಸಿ.ಸಿ. ಕೆಡೆಟ್‌ಗಳಲ್ಲಿ ಜಾಗೃತಿ ಮೂಡಿಸುವುದು.

ನಿರೀಕ್ಷಿತ ಫಲಿತಾಂಶ:

  • ನವೀಕರಿಸಬಹುದಾದ ಇಂಧನ, ಇಂಧನ ಸಂರಕ್ಷಣೆ, ಪರಿಸರ ಸಂರಕ್ಷಣೆ, ನೀರಿನ ಸಂರಕ್ಷಣೆ, ಇತ್ಯಾದಿಗಳಲ್ಲಿ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆ.

  • ಈ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸ್ವಯಂಸೇವಕರು / ಕೆಡೆಟ್‌ಗಳು ತಮ್ಮ ಶಿಬಿರ ತಾಣಗಳಲ್ಲಿನ ಗ್ರಾಮೀಣ ಸಮುದಾಯಗಳಲ್ಲಿ ಜಾಗೃತಿ ಮೂಡಿಸುತ್ತಾರೆ.

ಇತ್ತೀಚಿನ ನವೀಕರಣ​ : 15-07-2021 05:03 PM ಅನುಮೋದಕರು: Mahantesh Kumbar Approver



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080