ಅಭಿಪ್ರಾಯ / ಸಲಹೆಗಳು

ಐರೈಸ್ – ಸೂರ್ಯಮಿತ್ರ ಉನ್ನತ ಕೌಶಲ್ಯ ಕಾರ್ಯಕ್ರಮ

ಐರೈಸ್ – ಸೂರ್ಯಮಿತ್ರ ಉನ್ನತ ಕೌಶಲ್ಯ ಕಾರ್ಯಕ್ರಮ

ಕಾರ್ಯಕ್ರಮದ ಬಗ್ಗೆ : ಬರ್ಲಿನ್ಮೂಲದ ಪ್ರಮುಖ ತರಬೇತಿದಾರರಾದ ಆರ್..ಎನ್‌..ಸಿ. ರವರ ಸಹಭಾಗಿತ್ವದೊಂದಿಗೆ ಎಂ.ಜಿ..ಆರ್..ಡಿ. ಮತ್ತು ಎಸ್.ಸಿ.ಜಿ.ಜೆ ರವರುಗಳು ಭಾರತದಲ್ಲಿನ ಆಯ್ದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಿ..ಜೆಡ್‌. ಅನುದಾನಿತ ಯೋಜನೆಐರೈಸ್”‌ ಅನ್ನು ಜಾರಿಗೊಳಿಸಿದೆ. ಪಿ.ವಿ. ಮೇಲ್ಛಾವಣಿಯ ಸ್ಥಾಪನೆಯ ಗುಣಮಟ್ಟವನ್ನು ಸುಧಾರಿಸುವ ಮತ್ತು ದೇಶಾದ್ಯಂತ ಹೊಸ ಪಿ.ವಿ. ಮೇಲ್ಛಾವಣಿಯ ವಿಭಾಗಗಳ ಮಾರುಕಟ್ಟೆಯನ್ನು ಅಭಿವೃದ್ಧಿಸಿ ಬೆಂಬಲಿಸುವ ಉದ್ದೇಶವನ್ನು ಯೋಜನೆ ಹೊಂದಿದೆ. ಯೋಜನೆಯು ಉನ್ನತ-ಕೌಲ್ಯದ ಭಾರತೀಯ ಸೌರ ಸ್ಥಾಪಕರ ಮೇಲೆ ಕೇಂದ್ರೀಕರಿಸುತ್ತದೆ (ಉದಾ : ಸೂರ್ಯಮಿತ್ರ).

 

ಕಾರ್ಯಕ್ರಮದ ವಿವರಣೆ ಮತ್ತು ಉದ್ದೇಶಗಳು : ಈ ಕಾರ್ಯಕ್ರಮವು ಈಗಾಗಲೇ ತರಬೇತಿ ಪಡೆದ ಸೌರ ತಜ್ಞರನ್ನು ಗುರಿಯಾಗಿಸಿಕೊಂಡಿದೆ.


ಕಾರ್ಯಕ್ರಮದ ಸಾಮಾನ್ಯ ಉದ್ದೇಶಗಳು:

  • ಕಾರ್ಯಕ್ರಮಕ್ಕೆ ಭಾಗವಹಿಸುವವರು (ತರಬೇತಿ ಅಭ್ಯರ್ಥಿಗಳು) ತಾಂತ್ರಿಕ ಮತ್ತು ವ್ಯವಹಾರ ಕೌಶಲ್ಯಗಳನ್ನು ಸಾಮಾನ್ಯವಾಗಿ ನವೀಕರಿಸಲು, “ಪಿ.ವಿ. – ಪೋರ್ಟ್‌”ಸೌರ ಘಟಕವನ್ನು ಸ್ಥಾಪಿಸಲು ಮತ್ತು ಮಾರಾಟ ಮಾಡಲು ನಿರ್ದಿಷ್ಟ ಪ್ರಾಮುಖ್ಯತೆ ನೀಡಲಾಗಿದೆ.

 

ನಿರ್ದಿಷ್ಟ ಉದ್ದೇಶಗಳು:

  • ಪ್ರಾಯೋಗಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು.
  • ಗಾತ್ರ ಮತ್ತು ವಿನ್ಯಾಸ ಲೆಕ್ಕಾಚಾರಗಳನ್ನು ಸರಿಯಾಗಿ ನಿರ್ವಹಿಸಲು ಅವುಗಳನ್ನು ಸಕ್ರಿಯಗೊಳಿಸಲು
  • ಅವುಗಳನ್ನು ನವೀಕರಿಸಲು ಮತ್ತು ತಾಂತ್ರಿಕ ಸೈದ್ಧಾಂತಿಕ ಜ್ಞಾನದ ಅಂತರವನ್ನು ತುಂಬಲು.
  • ಉದ್ಯಮಶೀಲತೆ / ವ್ಯವಹಾರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು.

 

ಕೆಳಗಿನ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅರ್ಹರಾಗಿದ್ದಾರೆ, ಆದರೆ ಕೆಳಗೆ ಸೂಚಿಸಿದಂತೆ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗಿದೆ:

 

ಅಗತ್ಯವಿರುವ ಅರ್ಹತೆ : ಕರ್ನಾಟಕದಾದ್ಯಂತ ವಿವಿಧ ತರಬೇತಿ ಸಂಸ್ಥೆಗಳಿಂದ ಯಶಸ್ವಿಯಾಗಿ ಸೂರ್ಯಮಿತ್ರ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

 

ಎಲ್ಲಾ ಸಂಬಂಧಿತ ಪ್ರಮಾಣಪತ್ರಗಳ ಜೆರಾಕ್ಸ್ ಪ್ರತಿಗಳನ್ನು ಸ್ವಯಂ ದೃಢೀಕರಿಸಿ ಮುದ್ರಿತ ಅರ್ಜಯೊಂದಿಗೆ ಲಗತ್ತಿಸಿ ಕೆಳಗಿನ ವಿಳಾಸಕ್ಕೆ ರವಾನಿಸಬೇಕು.

 

(ತಂಡದ ಸಾಮರ್ಥ್ಯ 25 ವಿದ್ಯಾರ್ಥಿಗಳು)

(ದಯವಿಟ್ಟು ಲಕೋಟೆಯ ಮೇಲೆ ಐರೈಸ್”‌ ಸೂರ್ಯಮಿತ್ರ ಉನ್ನತ ಕೌಶಲ್ಯ ಕಾರ್ಯಕ್ರಮ ಎಂದು ನಮೂದಿಸಿ)

 

ವಿಳಾಸ:-

ಸಂಯೋಜಕರು,

ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ,

ಶ್ರೀರಾಮಪುರ ಕ್ರಾಸ್‌, ಜಕ್ಕೂರು,

ಬೆಂಗಳೂರು-560064

ದೂರವಾಣಿ ಸಂಖ್ಯೆ : 080-23626359

 

ಅಧಿಸೂಚನೆ ಮತ್ತು ಅರ್ಜಿ ನಮೂನೆಗಾಗಿ ಸಂಸ್ಥೆಯ ವೆಬ್ಸೈಟ್‌ : www.mgired.karnataka.gov.in ಗೆ ಭೇಟಿ ನೀಡಿ ಡೌನ್ಲೋಡ್ಮಾಡಿಕೊಳ್ಳಿ

ಭರ್ತಿ ಮಾಡಿದ ಅರ್ಜಿಗಳನ್ನು ಸಂಸ್ಥೆಯ -ಮೇಲ್‌ : mgiredsuryamitra@gmail.com ಗೆ ರವಾನಿಸಬಹುದು

 

ಇತ್ತೀಚಿನ ನವೀಕರಣ​ : 16-07-2021 12:59 PM ಅನುಮೋದಕರು: Mahantesh Kumbar Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080