ಅಭಿಪ್ರಾಯ / ಸಲಹೆಗಳು

ಮಾದರಿ ಪಾರಂಪರಿಕ ಗ್ರಾಮ

ಮಾದರಿ ಪಾರಂಪರಿಕ ಗ್ರಾಮ

               

               

                

                

                 

                  

                 

ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಕರ್ನಾಟಕ ಸರ್ಕಾರವು ನಮ್ಮ ರಾಜ್ಯದ ಹಳ್ಳಿಯ ಸಂಸ್ಕೃತಿ, ಪರಂಪರೆ ಹಾಗೂ ಸೊಬಗನ್ನು ಪ್ರಾತ್ಯಕ್ಷಿತೆಗಳ ಮೂಲಕ ಮುಂದಿನ ಪೀಳಿಗೆಗೆ ಮನವರಿಕೆ ಮಾಡುವ ಸಲುವಾಗಿ ಮಾದರಿ ಪಾರಂಪರಿಕ ಗ್ರಾಮವನ್ನು ನಿರ್ಮಿಸಲಾಗಿದೆ.

 

ಇಂದಿನ ಆಧುನಿಕ ಜೀವನದಲ್ಲಿ ಕೈಗಾರೀಕರಣವು ನಮ್ಮ ಮನೆಗಳಿಗೆ ಅವಶ್ಯಕತೆಗಳನ್ನು ತಂದಿದ್ದರೂ ಸಹ ನಮ್ಮ ಪೂರ್ವಜರಂತೆ ನಾವು ಸ್ವಾವಲಂಭಿಗಳಲ್ಲ. ಪ್ರಸ್ತುತ, ಪಟ್ಟಣ ಅಥವಾ ನಗರದಲ್ಲಿ ಹುಟ್ಟಿ ಬೆಳೆದ ಇಂದಿನ ಪೀಳಿಗೆಯವರಿಗೆ ನಮ್ಮ ಹಳ್ಳಿಗಳು, ಕೃಷಿ, ನಮ್ಮ ನಾಡಿನ ಪರಂಪರೆ ಮತ್ತು ಸಂಸ್ಕೃತಿಯ ಮಹತ್ವ ತಿಳಿದಿಲ್ಲ. ಇದರ ಮಹತ್ವವನ್ನು ಹಾಗೂ ನಮ್ಮ ಪೂರ್ವಜರು ಜೀವಿಸುತ್ತಿದ್ದ ಅರ್ಥಪೂರ್ಣ ಜೀವನ ಶೈಲಿ ಮತ್ತು ಸಂಪ್ರದಾಯವನ್ನು ನಮ್ಮ ಮಕ್ಕಳಿಗೆ ಅರ್ಥವಾಗುವಂತೆ ಮಾಡುವುದು ಬಹಳ ಮುಖ್ಯವಾಗಿದೆ.

 

ನಮ್ಮ ಕರ್ನಾಟಕದ ಸಂಪ್ರದಾಯವನ್ನು ವಿವಿಧ ಸಾಂಸ್ಕೃತಿಕ ವಿಧಾನಗಳ ಮೂಲಕ ಕಾಪಾಡುವುದು ಜವಾಬ್ದಾರಿಯಾಗಿದೆ.

ಪ್ರವೇಶ ಶುಲ್ಕ

ಕ್ರಮ ಸಂಖ್ಯೆ

ವಿವರ

ಶುಲ್ಕ

1)

ವಯಸ್ಕರಿಗೆ

ರೂ.50/-

2)

3 ವರ್ಷ ಮೇಲ್ಪಟ್ಟ ಮಕ್ಕಳಿಗೆ

ರೂ.25/-

ಪ್ರವೇಶದ ಸಮಯ

ಪ್ರತಿ ದಿನ ಬೆಳಗ್ಗೆ 10:00 ರಿಂದ ಸಂಜೆ 05:00 ರವರೆಗೆ (ರಜೆ ದಿನಗೊಳಗೊಂಡಂತೆ)

ಡಿ.ಎಸ್.ಎಲ್.ಆರ್.‌ ಕ್ಯಾಮೆರ ನಿಷೇದಿಸಲಾಗಿದೆ.

ಕೇವಲ ನಗದು ಪಡೆಯಲಾಗುವುದು. ಯಾವುದೇ ಆನ್‌ಲೈನ್‌ (ಗೂಗಲ್‌ಪೇ, ಫೋನ್‌ಪೇ, ಪೇಟಿಯಂ, ಇತರೆ) ಮತ್ತು ಕಾರ್ಡ್‌ (ಡೆಬಿಟ್/ಕ್ರೆಡಿಟ್) ಸೇವೆಗಳು ಇರುವುದಿಲ್ಲ

ಇತ್ತೀಚಿನ ನವೀಕರಣ​ : 30-08-2021 02:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080